ನೆಲದನುಡಿ ನ್ಯೂಸ್, ಮುಳಗುಂದ
ಪಟ್ಟಣದ ದಿ.ಮುಳಗುಂದ ಅರ್ಬನ್ ಬ್ಯಾಂಕನ ನೂತನ ವರ್ಷದ ಕ್ಯಾಲಂಡರನ್ನು ಚೇರಮನ್ನರಾದ ಎಸ್.ಎಂ. ನೀಲಗುಂದ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ಬಡ್ನಿ, ನಾಗರಾಜ ದೇಶಪಾಂಡೆ, ಪರಶುರಾಮ ವಂಟಕರ, ಷಣ್ಮುಖಪ್ಪ ಬಡ್ನಿ, ಮಲ್ಲಪ್ಪ ಅದರಗುಂಚಿ, ಎ.ಎಂ. ಹುಬ್ಬಳ್ಳಿ, ಸಿ.ಎಸ್. ಹಿರೇಮಠ, ಆರ್.ಸಿ. ಕಾಮಾಜಿ, ಅಕ್ಕಮಹಾದೇವಿ ನೀಲಗುಂದ, ಎಲ್.ಎಫ್. ಅಮೋಘಿಮಠ, ಅಶೋಕ ಮೆಣಸಿನಕಾಯಿ, ವ್ಹಿ.ಎಂ. ಕಪ್ಪತ್ತನವರ ಸೇರಿದಂತೆ ಬ್ಯಾಂಕ ಸಿಬ್ಬಂದಿ ಉಪಸ್ಥಿತರಿದ್ದರು.