ನೆಲದನ್ಯೂಸ್ ನ್ಯೂಸ್, ಬೆಟಗೇರಿ
ಫೆ. ೧೯ರಂದು ನಡೆಯಲಿರುವ ಪೂಜ್ಯ ವೀರಪ್ಪಜ್ಜ ಹಾಗೂ ಪೂಜ್ಯ ರಂಗಪ್ಪಜ್ಜನವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆಮಂತ್ರಣ ಸೇರಿದಂತೆ ೨೦೨೪ನೇ ಸಾಲಿನ ದಿನಾಚರಣೆ(ಕ್ಯಾಲೆಂಡರ) ಬುಧವಾರ ಮುಂಜಾನೆ ಶ್ರೀ ರಂಗಾವಧೂತರ ಜೀರ್ಣೋದ್ದಾರ ಸೇವಾ ಸಮಿತಿಯಿಂದ ಬಿಡುಗಡೆ ಮಾಡಲಾಯಿತು.
ಈ ಸಂರ್ಭದಲ್ಲಿ ಎಸ್.ಆರ್. ಬಸವಾ, ಗಣೇಶಸಿಂಗ್ ಬ್ಯಾಳಿ, ಅಮರೇಶ ಚ್ಯಾಗಿ, ನಿಂಗಪ್ಪ ಚೇಗೂರ, ಮೈಲಾರೆಪ್ಪ ಅರಣಿ, ಭೋಜಪ್ಪ ಹೆಗ್ಗಡಿ, ವಿಜಯ ಕಬಾಡಿ, ದುರ್ಗಾಸಿಂಗ್ ಕಾಟೇವಾಲ, ರಾಜು ಕಟಗಿ, ಅಶೋಕ ಮುಳಗುಂದ, ರಂಗಪ್ಪ ದ್ಯಾವಣಸಿ, ಎಂ.ಎನ್. ಐಲಿ, ರುದ್ರಪ್ಪ ಬಾದರದಿನ್ನಿ, ಮಹಾದೇವಸಾ ಮೇರವಾಡೆ, ಗುರನಗೌಡ ಗೌಡ್ರ, ಚೌಡಪ್ಪ ಮಾಂತಗೊAಡ, ಈಶ್ವರ ಜುಟ್ಲಾ, ಶ್ರೀಧರ ಗೆದ್ದಣ್ಣವರ, ರಾಮಣ್ಣ ಮಾದಗುಂಡಿ ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.